ಓವರ್‌ ಟೇಕ್‌ ಮಾಡುವಾಗ ಜಟಾಪಟಿ: ಕಾರು ಚಾಲಕನ ಮೇಲೆ ಆಟೋ ಚಾಲಕನಿಂದ ಹಲ್ಲೆ

Feb 8, 2023, 12:30 PM IST

ಬೆಂಗಳೂರಿನ ವೈಟ್‌ ಫಿಲ್ಡ್‌ನಲ್ಲಿ ಕಾರು ಚಾಲಕನ ಮೇಲೆ ಆಟೋ ಚಾಲಕ  ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಓವರ್‌ ಟೇಕ್‌ ಮಾಡುವ ವೇಳೆ ಡ್ರೈವರ್‌'ಗಳ ಜಟಾಪಟಿ ನಡೆದಿದ್ದು, ಕಾರಿಗೆ ಅಡ್ಡ ಹಾಕಿ ಆಟೋ ಚಾಲಕ ಹಲ್ಲೆ ಮಾಡಿದ್ದಾನೆ. ಹಿಂಬದಿ ಇದ್ದ ಕಾರಿನವರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ರೆಕಾರ್ಡ್ ಮಾಡಿದಂತಹ ವಿಡಿಯೋವನ್ನು ಟ್ವಿಟರ್‌'ಗೆ ಹಾಕಲಾಗಿದೆ. ಈ ಕುರಿತು ವೈಟ್‌ಫಿಲ್ಡ್‌ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆಟೋ ಚಾಲಕನ ಹುಡುಕಾಟ ಮಾಡುತ್ತಿದ್ದಾರೆ.

ಪೆಟ್ರೋಲ್ ಬಾಂಬ್‌ಗೆ 'ನಮೋ' ಟಕ್ಕರ್: 50 ರೂ.ಗೆ ಸಿಗುತ್ತೆ ಲೀಟರ್ ಪೆಟ್ ...