Aug 9, 2021, 12:13 PM IST
ವಿಜಯಪುರ(ಆ.09): ಜಿಲ್ಲಾಡಳಿತ ಕೊರೋನಾ ಶಾಕಿಂಗ್ ರಿಪೋರ್ಟ್ ಬಿಚ್ಚಿಟ್ಟಿದೆ. ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಅಬ್ಬರಿಸಿತ್ತು ಅಂತ ವರದಿ ಬಿಡುಗಡೆ ಮಾಡಿದೆ. ಸುಳಿವೇ ಸಿಗದಂತೆ ವಿಜಯಪುರ ಜಿಲ್ಲೆಯಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಆರ್ಭಟಿಸಿತ್ತು ಅಂತ ಆತಂಕಕಾರಿಯಾದ ಅಂಶವಾಗಿದೆ. ಸೋಂಕಿತರ ಸ್ಯಾಂಪಲ್ ಜಿನೋಮ್ ಸೀಕ್ವೆಂನ್ಸಿಂಗ್‌ಗೆ ಕಳುಹಿಸಿತ್ತು ಜಿಲ್ಲಾಡಳಿತ. ಜುಲೈ ಕೊನೆಯ ವಾರದಲ್ಲಿ ಬಂದ ಲ್ಯಾಬ್ ವರದಿ ಶಾಕಿಂಗ್ ಅಗಿತ್ತು. ಈ ವರದಿಯಿಂದ ಜಿಲ್ಲೆಯ ಜನತೆ ಬೆಚ್ಚಿ ಬೀಳಲಿದ್ದಾರೆ.