ಬಯಸದೇ ಬಂದ ಭಾಗ್ಯ: ಪೊಲೀಸರಿಗೆ ವೇತನ ಹೆಚ್ಚಳ ಜತೆಗೆ ಮತ್ತೊಂದು ಗಿಫ್ಟ್

Sep 14, 2019, 3:30 PM IST

ಬೆಂಗಳೂರು, (ಸೆ.14): ರಾಜ್ಯ ಪೊಲೀಸರ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಇನ್ನು 24 ಗಂಟೆ ಕಳೆದಿಲ್ಲ. ಆಗಲೇ ಬೆಂಗಳೂರು  ನಗರ ಪೊಲೀಸರಿಗೆ ಕಮೀಷನರ್ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇದು ಪೊಲೀಸರಿಗೆ ಬಯಸದೇ ಬಂದ ಭಾಗ್ಯವಾಗಿದೆ. ಏನದು ಗಿಫ್ಟ್? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.