IPL
Sep 13, 2020, 5:59 PM IST
ಕೊರೋನಾ ಕಾರಣದಿಂದಾಗಿ ಹದಿಮೂರನೇ ಐಪಿಎಲ್ ಯುಎಇಗೆ ಶಿಫ್ಟ್ ಆಗಿದೆ. ಅಲ್ಲಿನ ಪಿಚ್‌ಗಳು ಸ್ಪಿನ್ನರ್‌ಗಳ ನೆಚ್ಚಿನ ತಾಣ. ಇದು ಈ ಬಾರಿಯ ಆವೃತ್ತಿಯಲ್ಲಿ ಮೂರೂ ತಂಡಗಳಿಗೆ ಹೆಚ್ಚಿನ ಲಾಭ ತಂದುಕೊಡಲಿದೆ. ಯಾಕಂದ್ರೆ ಈ ತಂಡಗಳಲ್ಲಿ ಸ್ಪಿನ್ನರ್ಸ್‌ಗಳ ದಂಡೇ ಇದೆ. ಒಬ್ಬರು ತಪ್ಪಿದ್ರೂ ಮತ್ತೊಬ್ಬರು ಕಮಾಲ್ ಮಾಡಬಲ್ಲರು. ಇದು ಎದುರಾಳಿ ಪಡೆಯಲ್ಲಿ ನಡುಕ ಹುಟ್ಟಿಸಿದೆ. ಅಷ್ಟಕ್ಕೂ ಬೆಸ್ಟ್ ಸ್ಪಿನ್ ಅಟ್ಯಾಕ್ ಹೊಂದಿರುವ ತಂಡಗಳು ಯಾವುದು? ಇಲ್ಲಿದೆ ನೋಡಿ ವಿವರ