ಮೇ 3 ರ ನಂತರ ಯಾವುದಕ್ಕೆ ಸಡಿಲಿಕೆ? ಯಾವುದಕ್ಕೆ ನಿರ್ಬಂಧ?

May 1, 2020, 11:15 AM IST

ಬೆಂಗಳೂರು (ಮೇ. 01): ಮೇ 3 ರ ನಂತರ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸಡಿಲಿಕೆ ಮಾಡುವ ಸಾಧ್ಯತೆ ಇದೆ. ರೆಡ್‌ ಝೋನ್ ನಲ್ಲಿ ನಿರ್ಬಂಧ ಮುಂದುವರೆಯುವ ಸಾಧ್ಯತೆ ಇದೆ. ಗ್ರೀನ್ ಝೋನ್‌ಗಳಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಧಾರ್ಮಿಕ ಸ್ಥಳಗಳಲ್ಲಿ ನಿರ್ಬಂಧ ಮುಂದುವರೆಯಲಿದೆ. ವಿಮಾನ ಹಾರಾಟ, ರೈಲು ಸಂಚಾರಕ್ಕೆ ಸದ್ಯಕ್ಕೆ ರಿಲೀಫ್ ಸಿಗುವ ಲಕ್ಷಣಗಳಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ KIOCL‌ ಪ್ಲಾಂಟ್‌ ಭಾಗಶಃ ಆರಂಭ