ದೇಶದ ಮೊದಲ ತೃತೀಯಲಿಂಗಿ ಕ್ಲಿನಿಕ್ ಹೈದರಾಬಾದ್‌ನಲ್ಲಿ ಆರಂಭ

Aug 9, 2021, 9:49 AM IST

ಬೆಂಗಳೂರು (ಆ. 09): ತೃತೀಯಲಿಂಗಿಗಳಲ್ಲಿ ಎಚ್‌ಐವಿ ಪ್ರಕರಣಗಳು ಹೆಚ್ಚಾಗುತ್ತಿವೆ. ಎಚ್‌ಐವಿ ನಿಯಂತ್ರಣಕ್ಕೆ ದೇಶದಲ್ಲಿ ಮೊದಲ ತೃತೀಯಲಿಂಗಿ ಕ್ಲಿನಿಕ್‌ನ್ನು ಹೈದರಾಬಾದ್‌ನಲ್ಲಿ ಆರಂಭಿಸಲಾಗಿದೆ. ವಿಶೇಷ ಕಾರ್ಯಪಡೆಯನ್ನೂ ರಚನೆ ಮಾಡಲಾಗಿದೆ. 2030 ರ ವೇಳೆಗೆ ಎಚ್‌ಐವಿ ನಿರ್ಮೂಲನೆ ಮಾಡುವ ಗುರಿ ಹೊಂದಿದೆ ವಿಶ್ವ ಆರೋಗ್ಯ ಸಂಸ್ಥೆ.

2013 ರಲ್ಲೇ ಒಲಂಪಿಕ್ಸ್ ಭವಿಷ್ಯ ನುಡಿದಿದ್ದ ಮೋದಿ: ಸಾಕಾರಗೊಳಿಸಿದ ನೀರಜ್ ಚೋಪ್ರಾ!