Apr 17, 2021, 4:45 PM IST
ನವದೆಹಲಿ(ಏ.17): ಎರಡು ಭಯಾನಕ ವೈರಸ್ ಬೆರೆತುಕೊಂಡು ಹುಟ್ಟಿಕೊಂಡಿದ್ದೇ ಕೊರೋನಾ ವೈರಸ್. ದೇಹದ ಪ್ರತಿ ಅಂಗವನ್ನು ನುಸುಳುವ ಈ ವೈರಸ್ ಅದೆಷ್ಟು ಡೇಂಜರರಸ್ ಗೊತ್ತಾ? ಒಂದಲ್ಲ, ಎರಡಲ್ಲ 112700 ವೆರೈಟಿ ಕೊರೋನಾದಲ್ಲೀಗ ಇಂಡಿಯನ್ ವೈರಸ್ಸೇ ಮಾರಣಾಂತಿಕವಾಯ್ತಾ? ಅವಳಿ, ಜವಳಿ ಜಂಟಿ ವೈರಸ್. ಕ್ಷಣ ಕ್ಷಣವೂ ಭೀಕರ ವಾತಾವರಣ ಸೃಷ್ಟಿಸುತ್ತಿರೋದೇಕೆ? ಇಲ್ಲಿದೆ ಒಂದು ರಿಪೋರ್ಟ್