ಕೊರೋನಾಕ್ಕೆ ಔಷಧ ಕಂಡುಹಿಡಿದ ಡಾ. ರಾಮುಲು ಮತ್ತು  ವಿಜ್ಞಾನಿ ಟ್ರಂಪ್!

Apr 26, 2020, 8:29 PM IST

ಬೆಂಗಳೂರು(ಏ. 26)  ಡಾ. ರಾಮುಲು ಮತ್ತು ವಿಜ್ಞಾನಿ ಟ್ರಂಪ್, ಒಬ್ಬರು ಕರ್ನಾಟಕ ಸರ್ಕಾರ್ ಆರೋಗ್ಯ ಮಂತ್ರಿ. ಇನ್ನೊಬ್ಬರು ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ. ಬಿಸಿಲಿನ ತಾಪಕ್ಕೆ ಕೊರೋನಾ ದೇಶವನ್ನೇ ಬಿಟ್ಟು ಓಡಿಹೋಗುತ್ತೆ.

ಪಾದರಾಯನ ಪುಂಡರಿಗೆ ಬಿರಿಯಾನಿ ಬೇಕಂತೆ!

ಕೊರೋನಾಕ್ಕೆ ವಿಶ್ವದಲ್ಲಿ ಯಾವ ದೇಶವೂ ಔಷಧಿ ಕಂಡುಹಿಡಿದಿಲ್ಲ ಎಂದು ಅಂದುಕೊಂಡರೆ ಅದು ನಿಮ್ಮ ತಪ್ಪು. ಡಾ. ಶ್ರೀರಾಮುಲು ಮತ್ತು ಟ್ರಂಪ್ ಕೊರೋನಾಕ್ಕೆ ಕಂಡುಹಿಡಿದ ಔಷಧಿ ನಾವು ನಿಮಗೆ ತೋರಿಸುತ್ತೇವೆ.