ಪಾದರಾಯನಪುರ ಪುಂಡರಿಂದ ರಾಮನಗರಕ್ಕೆ ಕೊರೋನಾ; 68 ಜನ ಕ್ವಾರಂಟೈನ್
ಪಾದರಾಯನಪುರ ಪುಡಂರಿಂದ ರಾಮನಗರದಲ್ಲಿಯೂ ಕೊರೋನಾ/ 68 ಜನರಿಗೆ ಕ್ವಾರಂಟೈನ್ / ರಾಮನಗರದಲ್ಲಿ ಕೊರೋನಾ ಹರಡಿದ ಪುಂಡರು
ರಾಮನನಗರ(ಏ. 26) ಪಾದರಾಯನಪುರ ಪುಂಡರಿಂದ ರಾಮನಗರಕ್ಕೆ ಆತಂಕ ಶುರುವಾಗಿದೆ. ಇದೀಗ ಪೊಲೀಸ್ ಸಿಬ್ಬಂದಿಗೆ ಕೊರೋನಾ ಭಯ ಕಾಡಲಾರಂಭಿಸಿದೆ.
ಬಿರಿಯಾನಿ, ಖುಷ್ಕಾ ಲೇಕೆ ಆವೋ; ಪಾದರಾಯನ ಪುಂಡರ ಧೀಮಾಕು!
ರಾಮನಗರದಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿ 30 ಮಂದಿ ಜೈಲು ಸಿಬ್ಬಂದಿ ಮತ್ತು ಅವರ ಕುಟುಂಬದವರು ಸೇರಿ 68 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.