ಸುಪರ್ ಸ್ಪೆಶಲ್ ನ್ಯೂಸ್.. ಸಖತ್ತಾಗಿದೆ ಮೈಕಲ್ ಜಾಕ್ಸನ್ ಡ್ಯಾನ್ಸ್!

Sep 29, 2021, 10:23 PM IST

ಬೆಂಗಳೂರು(ಸೆ. 29) ಇಲ್ಲೊಬ್ಬ ಯುವಕ ತನ್ನ ಎರಡು ಕಾಲು ಕಳೆದುಕೊಂಡರೂ ರನ್ನಿಂಗ್ ರೇಸ್ ನಲ್ಲಿ ಛಲಬಿಡದೆ ಗೆದ್ದು ಸಾಧನೆ ಮಾಡಿದ್ದಾನೆ.  ಮೈಕಲ್ ಜಾಕ್ಸನ್(Michael Jackson) ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಈ ದೇಸಿ ಜಾಕ್ಸನ್ ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾ(Social Media) ಸೆನ್ಸೆಶನ್.

ಬೈಕ್ ನಲ್ಲಿಯೇ ಜೋಡಿಯ ಲವ್ವಿ ಡವ್ವಿ.. ಪಕ್ಕದವರಿಗೆ ಫಜೀತಿ

ಮೈಕಲ್ ಜಾಕ್ಸನ್ ನಂತೆ ಈತ ಹೆಜ್ಜೆ ಹಾಕಿದರೆ ಇಡೀ ಸೋಶಿಯಲ್ ಮೀಡಿಯಾ ದಂಗಾಗಿದೆ. ಜೇನು ನೊಣಗಳು ರಸ್ತೆ ಬದಿ ನಿಲ್ಲಿಸಿದ್ದ ಜೀಪ್ ನಲ್ಲಿ ಗೂಡು ಕಟ್ಟಲು ಸಿದ್ಧವಾಗಿದ್ದವು. ಪ್ರಾಣಿಗಳ ನಡುವಿನ ರೋಚಕ ಹಣಾಹಣಿಯನ್ನು ನೀವು ನೋಡಲೇಬೇಕು. ಎಲ್ಲ ವಿಶಿಷ್ಟ ಸುದ್ದಿಗಳ ಗುಚ್ಛ ಸೂಪರ್ ಸ್ಪೆಶಲ್ ನ್ಯೂಸ್(Super Special News) ನಲ್ಲಿ.