ವಿಷ ಸರ್ಪದೊಂದಿಗೆ ಆಟ : ಕಣ್ಣಿಗೆ ಕಚ್ಚಿದ ಹಾವು

Mar 18, 2021, 12:08 PM IST

ವಿಷ ಸರ್ಪದೊಂದಿಗೆ ಆಟವಾಡುತ್ತಿದ್ದ ವ್ಯಕ್ತಿಗೆ ಅದೇ ತಿರುಗುಬಾಣವಾಯ್ತು. ಆಟವಾಡುತ್ತಿದ್ದ ಆ ಭಯಾನಕ ವಿಷ ಸರ್ಪ ತಿರುಗಿ ಆ ವ್ಯಕ್ತಿಯ ಕಣ್ಣಿಗೆ ಕಚ್ಚಿದೆ.

ಡಿಫರೆಂಟಾಗಿ ಫೋಟೋಶೂಟ್ ಮಾಡಿಸ್ಕೊಳೋಕೆ ಹೋಗಿ ಎಡವಟ್ಟು ಮಾಡ್ಕೊಂಡು ನವಜೋಡಿ! ...

ಇದರಿಂದ ಆತನ ಕಣ್ಣಿನಿಂದ ರಕ್ತ ಸುರಿದಿದೆ. ಮುಂದೇನಾಯ್ತು..?