ಮಾಸ್ಟರ್ ಮೋದಿ ಮೆಗಾ ಪ್ಲಾನ್, ವರ್ಷಕ್ಕೆ ಒಂದು ಸಾವಿರ ಕೋಟಿ ಉಳಿತಾಯ!

Dec 7, 2020, 3:21 PM IST

ನವದೆಹಲಿ(ಡಿ.07): ಭೂಕಂಪಕ್ಕೂ ಜಗ್ಗಲ್ಲ, ಬಾಂಬ್ ಬಿದ್ರೂ ಅಲ್ಲಾಡಲ್ಲ. ಲೋಕ ನಾಯಕರಿಗೆ ಮೋದಿ ವಜ್ರ ಕವಚ. ಎಪ್ಪತ್ತು ಸಾವಿರ ಕಾರ್ಮಿಕರು, ಇಪ್ಪತ್ತೊಂದು ತಿಂಗಳ ಟಾರ್ಗೆಟ್. ಸೂಪರ್ ಇಂಡಿಯಾಗೆ ಇದು ಮೋದಿ ಹೊಸ ಐಡಿಯಾ.

ಅಗತ್ಯ ವಸ್ತುಗಳ ಪಟ್ಟಿಯಿಂದ ಅಕ್ಕಿ, ಬೇಳೆಕಾಳುಗಳು ಔಟ್; ಅನ್ನದಾತ ಫುಲ್ ಶಾಕ್!

ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವಕ್ಕೆ ಇಡೀ ದೇಶಕ್ಕೆ ಮೋದಿ ಕೊಡ್ತಾರೆ ಮಹೋನ್ನತ ಉಡುಗೊರೆ. ಮಾಸ್ಟರ್ ಮೋದಿಯ ಮೆಘಾ ಪ್ಲಾನ್. ವರ್ಷಕ್ಕೆ ಒಂದು ಸಾವಿರ ಕೋಟಿ ಇದರಿಂದ ಉಳಿತಾಯವಾಗುತ್ತೆ. ಅದು ಹೇಗೆ ಅನ್ನೋರಿಗೆ ಇಲ್ಲಿದೆ ಉತ್ತರ