Cine World
ಪ್ರತಿದಿನ ಸಲ್ಮಾನ್ ಖಾನ್ ಯೋಗ ಮಾಡುತ್ತಾರೆ. ಈ ಕಾರಣಕ್ಕಾಗಿ ಅವರು ಮನೆಯಲ್ಲಿ ಇದಕ್ಕಾಗಿ ವಿಶೇಷ ಸ್ಥಳವನ್ನು ಡಿಸೈನ್ ಮಾಡಲಾಗಿದೆ.
ಸಲ್ಮಾನ್ ಅವರ ಬಾಲ್ಕನಿಯಲ್ಲಿ ನಿಂತುಕೊಂಡರೆ ಸಮುದ್ರ ಕಾಣುತ್ತದೆ. ಈ ಬಾಲ್ಕನಿಯಿಂದಲೇ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ.
ಸಲ್ಮಾನ್ ಖಾನ್ ತಮ್ಮ ಮನೆಯ ಒಳಾಂಗಣದಲ್ಲಿ ಆಧುನಿಕ ಕಲೆಯ ವರ್ಣಚಿತ್ರಗಳನ್ನು ಹಾಕಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಮನೆ 1 BHK ಆಗಿದ್ದು, ಇದರ ಬೆಲೆ 100 ಕೋಟಿ ರೂ.
2024ರಲ್ಲಿ ಅತೀ ಹೆಚ್ಚು ವೀಕ್ಷಿಸಿಲ್ಪಟ್ಟ ಟಾಪ್ 10 ಸಿನಿಮಾ ಹಾಡುಗಳಿವು
ಚಾಹಲ್ ಪತ್ನಿ ಧನಶ್ರೀ ವರ್ಮಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ! ಇಲ್ಲಿದೆ ಅಪ್‌ಡೇಟ್
ಅರಮನೆಯಂತಿರುವ ನಟಿ ಸೋನಂ ಕಪೂರ್ ದೆಹಲಿ ಬಂಗ್ಲೆಯ ಇಂಟಿರಿಯರ್ ಹೇಗಿದೆ ನೋಡಿ