ಓವೈಸಿ ಪಡೆಯುವ ಒಂದೊಂದು ಮತವೂ ಅಖಿಲೇಶ್‌ ಪಾಲಿಗೆ ನಷ್ಟವಾಗುತ್ತಾ?

Feb 11, 2022, 6:49 PM IST

ಬೆಂಗಳೂರು, (ಫೆ.11): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೊದಲ ಹಂತದ ಮತದಾನದ ಭರ್ಜರಿಯಾಗಿದೆ.

ಬಿಜೆಪಿ ವಿರುದ್ಧ ಬೊಬ್ಬೆ ಹೊಡೆಯುತ್ತಲೇ ಬಿಜೆಪಿ ವಿರುದ್ಧದ ಜಾತ್ಯತೀತ ಪಕ್ಷಗಳ ಆಟ ಕೆಡಿಸುವ ಅಸಾವುದ್ದೀನ್‌ ಓವೈಸಿ ಉತ್ತರಪ್ರದೇಶದಲ್ಲಿ ಎಷ್ಟುಪರಿಣಾಮ ಬೀರಿಯಾರು ಎನ್ನುವುದು ಈ 58 ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲೇ ನಿರ್ಧಾರ ಆಗಲಿದೆ. ಓವೈಸಿ ಪಡೆಯುವ ಒಂದೊಂದು ಮತವೂ ಸಮಾಜವಾದಿ ಪಕ್ಷದ ಬುಟ್ಟಿಯಲ್ಲಿ ಬೀಳಬೇಕಾದ ಮತಗಳೇ. ಹೀಗಾಗಿ ಓವೈಸಿ ಪಡೆಯುವ ಮತ ಅಖಿಲೇಶ್‌ಗೆ ನಷ್ಟ,