ರಾಮಮಂದಿರ ಪೂರ್ವತಯಾರಿ ಹೇಗಿದೆ? ಅಯೋಧ್ಯೆಯಿಂದ ಡೆಲ್ಲಿ ಮಂಜು ಸಚಿತ್ರ ವರದಿ

Aug 3, 2020, 7:07 PM IST

ಅಯೋಧ್ಯೆ(ಆ.  03) ಶತಮಾನಗಳ ಕನಸು ರಾಮಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ.  ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆದಿಯಾಗಿ ಪ್ರಮುಖರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಕಾಲಚಕ್ರದಲ್ಲಿ ರಾಮಮಂದಿರ ಹೆಜ್ಜೆ ಗುರುತು

ಹಾಗಾದರೆ ಕಾರ್ಯಕ್ರಮಕ್ಕೆ ಅಯೋಧ್ಯೆ ಹೇಗೆ ಸಿದ್ಧವಾಗುತ್ತಿದೆ? ಏನೆಲ್ಲ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂಬ ಸಚಿತ್ರ ವರದಿಯಲ್ಲಿ ಡೆಲ್ಲಿ ಮಂಜು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ.