Jan 13, 2023, 5:11 PM IST
ಮೊದಲ ವಿಹಾರಕ್ಕೆ ಜಗತ್ತಿನ ಅತಿ ಉದ್ದದ ಕ್ರೂಸ್ ಸಜ್ಜಾಗಿದೆ. 5 ರಾಜ್ಯ, 50 ತಾಣ. 51 ದಿನ ಪ್ರಯಾಣ. 27 ನದಿಗಳು. ಎಲ್ಲವನ್ನೂ ದರ್ಶನ ಮಾಡಿಸುತ್ತೆ ಈ ಅದ್ಭುತ ಜಲಸ್ವರ್ಗ.. ತೇಲಾಡೋ 5 ಸ್ಟಾರ್ ಹೋಟೆಲ್ ಒಳಗೆ ಎಂಥೆಂಥಾ ಅಚ್ಚರಿಗಳಿವೆ ಗೊತ್ತಾ..? ಇಷ್ಟೆಲ್ಲಾ ವ್ಯವಸ್ಥೆ ಇರೋ ಕ್ರೂಸ್ನಲ್ಲಿ ನಾವು ಪ್ರಯಾಣ ಮಾಡೋದು ಹೇಗೆ? 51 ದಿನಗಳ ಪ್ರವಾಸಕ್ಕೆ ಎಷ್ಟು ಖರ್ಚು ಮಾಡ್ಬೇಕಾಗುತ್ತೆ? ಸರ್ಕಾರದ ಯೋಜನೆ ಇಷ್ಟೇನಾ? ಅಥವಾ ಇದನ್ನೂ ಮೀರಿದ ಅದ್ಭುತವೇನಾದ್ರೂ ಇದೆಯಾ? ಗಂಗಾ ವಿಲಾಸ ಅನ್ನೋ ಅದ್ಭುತ ಇನ್ಮುಂದೆ ನದಿಯ ಮೇಲೆ ವಿಹಾರ ಮಾಡುತ್ತೆ. ಅದನ್ನ ನೋಡೋಕೆ, ಅದರ ಆನಂದ ಸವಿಯೋಕೆ, ದೇಶ ವಿದೇಶದಿಂದ ಜನ ಬರ್ತಾರೆ. ಇದೆಲ್ಲದರ ಮಾಹಿತಿ ಈ ವಿಡಿಯೋದಲ್ಲಿದೆ.