ಪಾವನಗಂಗೆಗೂ ತಟ್ಟಿದ ಕೊರೋನಾ ಕಾಟ, ನದಿಯಲ್ಲಿ ತೇಲಿಬಂದವು ಹೆಣಗಳು

Jun 23, 2021, 6:31 PM IST

ಲಕ್ನೋ (ಜೂ. 23):  ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತು ಜನಜನಿತವಾಗಿದೆ. ಗಂಗೆ ಮಿಂದೆದ್ದರೆ ಸರ್ವಪಾಪ ಪರಿಹಾರವಾಗುತ್ತದೆ, ಗಂಗೆ ನಮ್ಮ ಪಾಪವನ್ನು ತೊಳೆಯುತ್ತಾಳೆ ಎಂಬ ನಂಬಿಕೆ ಇತ್ತು. ಆದರೆ ಈಗ ಗಂಗೆ ಮಲಿನಳಾಗಿದ್ದಾಳೆ. ಕೊರೋನಾ ಸೋಂಕಿತರನ್ನು ಗಂಗೆಯಲ್ಲಿ ಹಾಗೆ ತೇಲಿ ಬಿಡುವುದು, ನದಿ ತೀರದಲ್ಲೇ ಸಂಸ್ಕಾರ ಮಾಡುವುದರಿಂದ ಗಂಗೆ ಮಲಿನಳಾಗಿದ್ದಾಳೆ. ಇದರ ಬಗ್ಗೆ ಒಂದು ವರದಿ ಇಲ್ಲಿದೆ. 

ಗಂಗಾನದಿಯಲ್ಲಿ ತೇಲಿಬಂತು ಪೆಟ್ಟಿಗೆ; ತೆರೆದು ನೋಡಿದರೆ ಪುಟ್ಟ ಕಂದಮ್ಮ!