ಕಾಂಗ್ರೆಸ್‌ಗೆ ಹೊಸ ಸಾರಥಿ: ಇವರೆಲ್ಲರೂ ಇದ್ದಾರೆ ರೇಸ್‌ನಲ್ಲಿ!

Aug 24, 2020, 12:23 PM IST

ನವದೆಹಲಿ (ಆ. 24): ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟದ ರೀತಿಯಲ್ಲಿ ನಡೆಯುತ್ತಿದ್ದ ಗಾಂಧಿ ಕುಟುಂಬ ಹಾಗೂ ಅನ್ಯರ ನಡುವಿನ ಭಿನ್ನಮತ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದೆ.  ಸೋನಿಯಾ ಗಾಂಧಿ ಪದತ್ಯಾಗ ಮಾಡುವ ಸಾಧ್ಯತೆ ದಟ್ಟವಾಗಿದೆ.  22 ವರ್ಷದ ಬಳಿಕ ಗಾಂಧಿಯೇತರರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಹಲವು ನಾಯಕರಿದ್ದಾರೆ.. ಯಾರಿಗೆ ಒಲಿಯಬಹುದು 'ಕೈ' ಪಟ್ಟ? ಯಾರ್ಯಾರ ಪ್ಲಸ್ ಪಾಯಿಂಟ್, ಮೈನಸ್ ಪಾಯಿಂಟ್‌ಗಳೇನು? ಇಲ್ಲಿದೆ ಸವಿಸ್ತೃತ ರಾಜಕೀಯ ವಿಶ್ಲೇಷಣೆ..!

ನಾಯಕತ್ವ ಬದಲಾವಣೆ ಕೂಗು: ಗಾಂಧಿ ಕುಟುಂಬದ ಬೆನ್ನಿಗೆ ನಿಂತ ಕರ್ನಾಟಕ ಕಾಂಗ್ರೆಸ್