ಕರ್ತವ್ಯದಲ್ಲಿದ್ದ ಸಬ್-ಇನ್ಸ್‌ಪೆಕ್ಟರ್ ಕೊರೋನಾಗೆ ಬಲಿ-ಶವದ ಮುಂದೆ ಮಕ್ಕಳ ಆಕ್ರಂದನ!

Jun 20, 2020, 6:54 PM IST

ತಮಿಳುನಾಡು(ಜೂ.20): ಕೊರೋನಾ ವೈರಸ್ ಇದೀಗ ಯಾವುದೇ ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳುತ್ತಿದೆ. ತಮಿಳುನಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕರ್ತವ್ಯದಲ್ಲಿದ್ದಾಗಲೇ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಬೆಳಗ್ಗೆ ಮನೆಯಿಂದ ತೆರಳಿದ್ದ ಅಪ್ಪ, ಮರಳಿ ಶವವಾಗಿ ಬಂದಾಗ ಮಕ್ಕಳ ಹಾಗೂ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.