ಸಂಸತ್‌ನಲ್ಲಿ ಮೋದಿ ಗುಡುಗು, ಕಾಂಗ್ರೆಸ್‌ಗೆ ನಡುಕ!

Feb 8, 2022, 6:43 PM IST

ನವದೆಹಲಿ(ಫೆ.08): ದೇಶಕ್ಕೆ ಕೊರೋನಾ ಹರಡಿಸಿದ್ದೇ ಕಾಂಗ್ರೆಸ್. ಉದ್ದುದ್ದ ಭಾಷಣ ಮಾಡುವವರು 50 ವರ್ಷ ದೇಶ ಆಳಿದ್ದನ್ನು ಮರೆತಿದ್ದಾರೆ. ಇತಿಹಾಸದಿಂದ ಪಾಠ ಕಲಿಯದವರು ಇತಿಹಾಸದಲ್ಲಿ ಮುಳುಗುತ್ತಾರೆ.

ಸ್ವಾತಂತ್ರ್ಯ ಬಂದು 70 ವರ್ಷವಾದರೂ ಗುಲಾಮಗಿರಿ ಹೋಗಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿ ಭಾರತ ಆತ್ಮನಿರ್ಭರವಾಗಿದೆ. ಇಲ್ಲಿದೆ ನೋಡಿ ಮೋದಿ ಅಧಿವೆಶನ ಭಾಷಣದ ಹೈಲೈಟ್ಸ್