India@75: ಹಡಗಿನ ಕಂಪನಿ ಪ್ರಾರಂಭಿಸಿ ಬ್ರಿಟಿಷರಿಗೆ ಸೆಡ್ಡು ಹೊಡೆದ ವಿಓಸಿ ಪಿಳ್ಳೈ

Jun 24, 2022, 5:58 PM IST

ಬೆಂಗಳೂರು (ಜೂ. 24): ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ.  ಭಾರತದಲ್ಲಿ ಹೇಗೋ, ಹಾಗೇ ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ವೈವಿಧ್ಯತೆ ಹಾಗೂ ಬಹುತ್ವದ ವಿಶಿಷ್ಟ ಲಕ್ಷಣಗಳಿವೆ. ಸ್ವಾತಂತ್ರ್ಯ ಚಳವಳಿ ಕೇವಲ ರಾಜಕೀಯ, ಕಲೆ, ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲ, ವ್ಯಾಪಾರೋದ್ಯಮವೂ ರಾಷ್ಟ್ರೀಯತೆ, ರಾಷ್ಟ್ರ ಪ್ರಜ್ಞೆಯನ್ನು ಮೂಡಿಸಿತ್ತು. 

ವಿಓಸಿ ಎಂದೇ ಖ್ಯಾತರಾದ ವಲ್ಲಿಯಪ್ಪನ್‌ ಉಲಗನಾಥನ್‌ ಚಿದಂಬರಂ ಪಿಳ್ಳೆ, ತಮಿಳುನಾಡಿನ ಪ್ರಖ್ಯಾತ ನಾವಿಕ, ಸ್ವತಃ ಹಡಗಿನ ಕಂಪನಿ ಪ್ರಾರಂಭಿಸುವ ಮೂಲಕ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಹಡಗಿನ ಕಂಪನಿ ಪ್ರಾರಂಭಿಸಿ ಬ್ರಿಟಿಷರಿಗೆ ಸೆಡ್ಡು ಹೋಡಿದ ತೂತುಕುಡಿಯ ವಿಓಸಿ ಪಿಳ್ಳೈ ಕಥೆ ಇಲ್ಲಿದೆ

ಇದನ್ನೂ ನೋಡಿ: ಜೈ ಹಿಂದ್ ಘೋಷಣೆ ಕೊಟ್ಟ ತಿರುವನಂತಪುರಂನ ಚೆಂಪಕರಾಮನ್ ಪಿಳ್ಳೈ