ಕೋವಿಡ್‌ ಬಳಿಕ H3N2 ವೈರಸ್ ಆತಂಕ: ಏನು ಮಾಡಬಾರದು?

Mar 5, 2023, 2:36 PM IST

ಕೊರೋನಾ  ಬಳಿಕ  ದೇಶದಾದ್ಯಂತ ಹೆಚ್3ಎನ್2 ರೋಗವು ವ್ಯಾಪಕವಾಗಿ ಹಬ್ಬುತ್ತಿದ್ದು ಕಳೆದ ಒಂದು ವಾರದಿಂದ ಏರಿಕೆಯಾಗಿದೆ. ಮೂರು ತಿಂಗಳಿನಿಂದ ಜ್ವರ, ವಿಪರೀತ ಕೆಮ್ಮು, ವಾಕರಿಕೆ ಹಾಗೂ ಶೀತ ಹೆಚ್3ಎನ್2 ರೋಗದ ಪ್ರಮುಖ ಲಕ್ಷಣಗಳಾಗಿವೆ. ಇನ್ನು ಸುರಕ್ಷತೆ ಕ್ರಮವಾಗಿ ಸೋಪಿನಿಂದ ಆಗಾಗ ಕೈಗಳನ್ನು ತೊಳೆಯುತ್ತಿರಬೇಕು, ಕಿಕ್ಕಿರಿದ ಸ್ಥಳಗಳಿಗೆ ಅನಗತ್ಯವಾಗಿ ಹೋಗಬಾರದು. ಮಾಸ್ಕ್ ಕಡ್ಡಾಯವಾಗಿ ಹಾಕಬೇಕು.ಹೆಚ್ಚು ಹೆಚ್ಚು ನೀರು ಸೇವನೆ ಮಾಡಬೇಕು.

  ಶಿವಾಜಿ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್​​​:  ಮತ್ತೊಮ್ಮೆ ಪ್ರತಿಮೆ ಉ ...