Nov 19, 2019, 6:34 PM IST
ಜಾಗತಿಕ ಸ್ವಚ್ಛತಾ ಬಿಕ್ಕಟ್ಟು ನಿಭಾಯಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತದೆ. ಜಾಗತಿಕ ನೈರ್ಮಲ್ಯ ಸಮಸ್ಯೆಯನ್ನು ತೊಲಗಿಸಿ, 2030ರೊಳಗೆ ಸ್ವಚ್ಛತೆಯ ಭರವಸೆಯೊಂದಿಗೆ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ನೋಡಿ | ಈ ಅಹಾರಗಳನ್ನು ತಿಂದರೆ ಇನ್ನಷ್ಟು ವೀಕ್ ಆಗ್ತೀರಿ; ಜೋಕೆ!...
2001ರಲ್ಲಿ ವಿಶ್ವ ಶೌಚಾಲಯ ಸಂಘಟನೆ ಆರಂಭಿಸಿದ ಈ ದಿನವನ್ನು ವಿಶ್ವಸಂಸ್ಥೆ 2013ರಲ್ಲಿ ವಿಶ್ವ ದಿನದ ಮಾನ್ಯತೆ ನೀಡಿತು. ಒಂದು ಘೋಷ ವಾಕ್ಯದೊಂದಿಗೆ ವಿಶ್ವಸಂಸ್ಥೆ ಜಲ ಕಾರ್ಯ ಪಡೆ ಪ್ರತೀ ವರ್ಷವೂ ಈ ದಿನದಂದು ಶೌಚಕ್ಕೆ ಸಂಬಂಧಿ ಅಭಿಯಾನ ನಡೆಸುತ್ತದೆ. ವಿಶ್ವ ಶೌಚಾಲಯ ದಿನ ಬಗ್ಗೆ ನೀವು ತಿಳಿದಿರಬೇಕಾದ ಮತ್ತಷ್ಟು ವಿವರಗಳು ಇಲ್ಲಿವೆ....