ವಿಘ್ನ ನಿವಾರಕ ವಿನಾಯಕನಿಗೆ ಆದಿ ಪೂಜೆ ಯಾಕಾಗಿ ಮಾಡಬೇಕು?

Oct 13, 2020, 12:09 PM IST

ಚತುರ್ವೇದಗಳು ಗಣಪತಿಯನ್ನು ವಿದ್ಯಾಧಿಪತಿ ಎಂದು ಪರಿಗಣಿಸಿ, ಅನೇಕ ಶ್ಲೋಕ, ಮಂತ್ರಗಳಿಂದ ಸ್ತುತಿಸಿವೆ. ವಿಘ್ನ ನಿವಾರಕ ಎಂದೂ ಹೇಳಿವೆ. ಗಣೇಶ ಎಲ್ಲಾ ಧರ್ಮದವರು, ಎಲ್ಲಾ ಜಾತಿಗಳಿಗೂ ಪ್ರಿಯವಾದ ದೇವರು. ಗಣೇಶ ಚತುರ್ಥಿಯನ್ನು ಎಲ್ಲರೂ ಒಟ್ಟಾಗಿ ಸಾರ್ವಜನಿಕವಾಗಿ ಆಚರಿಸುತ್ತೇವೆ. ವ್ರತವನ್ನು ಆಚರಿಸುತ್ತೇವೆ. ಮಕ್ಕಳಿಗೆ ವಿದ್ಯಾಧಿಪತಿಯಾಗಿ, ದೊಡ್ಡವರಿಗೆ ವಿಘ್ನ ನಿವಾರಕನಾಗಿ ಗಣಪತಿ ಎಲ್ಲರನ್ನೂ ಹರಸುತ್ತಾನೆ.

ಗಣಪತಿಯ ದ್ವಾದಶ ನಾಮಗಳನ್ನು ಪಠಿಸುವುದರಿಂದ ಕಾರ್ಯಗಳು ಸಂಪನ್ನ, ವಿಘ್ನ ನಿವಾರಣೆ