ಚಂಡಿಕಾ ಆರಾಧನೆ ಮಹತ್ವ; ಆಕೆಯನ್ನು ಒಲಿಸಿಕೊಳ್ಳುವುದು ಹೇಗೆ?

Oct 8, 2019, 6:04 PM IST

ಶರತ್ಕಾಲದ ಪರ್ವ ಕಾಲ ವಿಜಯದಶಮಿಯಂದು ಪುಣ್ಯಕ್ಷೇತ್ರ ದರ್ಶನ ಮಹಾ ಸಂಪನ್ನತೆಯನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ದೇವರ ದರ್ಶನದಿಂದ ಪಾಪ ಕ್ಷಯ ಪುಣ್ಯ ವರ್ಧನೆ ಎರಡೂ ಫಲಗಳಿವೆ. ಕುಂದಾಪುರ ಬಳಿ ಕುಂಭಾಸಿ ಎನ್ನುವಲ್ಲಿ ಚಂಡಿಕಾ ದುರ್ಗಾ ಎಂಬ ಪ್ರಸಿದ್ಧ ದೇವಾಲಯವಿದೆ. ವಿಜಯದಶಮಿ ಪರ್ವ ಕಾಲದಲ್ಲಿ ಕಣ್ತುಂಬಿಕೊಳ್ಳಬೇಕಾದ ದೇವಾಲಯವಿದು. ಚಂಡಿಕೆ ಆರಾಧನೆ ಯಾಕೆ ಮಾಡಬೇಕು? ಆಕೆಯ ಹಿನ್ನಲೆಯೇನು? ಹಿಂದಿದೆ ಈ ಕಥೆ. ಈ ವಿಡಿಯೋ ನೋಡಿ.