ಮಟಮಟ ಮಂಗಳವಾರ ಮತ್ತೊಂದು ಗ್ರಹಣ! ಯಾರಿಗೆ ವಿಪತ್ತು?

Nov 5, 2022, 1:33 PM IST

ಚಂದ್ರ ಹುಟ್ಟಿದ ದಿನವೇ ಸಂಭವಿಸ್ತಾ ಇದೆ ಚಂದ್ರಗ್ರಹಣ.. ಇದರಿಂದ ಯಾರಿಗೆ ಕಾದಿದೆ ವಿಪತ್ತು? ದೀಪಾವಳಿ ಹಬ್ಬಕ್ಕೆ ಸೂರ್ಯಗ್ರಹಣ ಉಂಟಾಗಿತ್ತು. ಈಗ ದೇವ್ ದೀಪಾವಳಿ ಆಚರಣೆ ಮಾಡೋ ಟೈಮಿಗೆ ಚಂದ್ರಗ್ರಹಣ ಬರ್ತಾ ಇದೆ. ಹಬ್ಬದ ದಿನವೇ ಈ ವಿಚಿತ್ರ ಘಟನೆಗಳು ಸಂಭವಿಸ್ತಾ ಇರೋದ್ಯಾಕೆ? ಡಬಲ್ ಗ್ರಹಣದ ಹೊತ್ತಲ್ಲೇ ಕುರುಕ್ಷೇತ್ರ ಯುದ್ಧ ಕೂಡ ನಡೆದಿತ್ತಂತೆ. ಹಾಗಾದ್ರೆ, ಈ ಸಲ, ಈ ವರ್ಷ ನಡೀತಿರೋ  ಡಬಲ್ ಗ್ರಹಣದಿಂದ ರಣ ಕಂಟಕ ಕಾದಿದೆಯಾ?  

ಗ್ರಹಣಕಾಲದಲ್ಲಿ ಹುಟ್ಟಿದ ಮಗುವಿನ ಸ್ವಭಾವ ಹೀಗಿರುತ್ತೆ?