Spiderman ಅಭಿಮಾನಿಗಳೇ ಕ್ಷಮಿಸಿ, ನಿಮಗೆ ನಿರಾಸೆಯಾಗುವ ಸುದ್ದಿಯೊಂದಿದೆ!

Aug 21, 2019, 7:45 PM IST

ಮಾರ್ವೆಲ್ ಬುಕ್ ಕಂಪನಿಯ ಕಾಮಿಕ್‌ಗಳ ಆಧಾರದಲ್ಲಿ ಹಲವಾರು ದಶಕಗಳಿಂದ ಸ್ಪೈಡರ್ ಮ್ಯಾನ್ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಚಲನಚಿತ್ರ ಇತಿಹಾಸದಲ್ಲಿ ಸ್ಪೈಡರ್‌ಮ್ಯಾನ್ ಅತೀ ಹೆಚ್ಚು ಯಶಸ್ವಿ ಸೂಪರ್ ಹೀರೋ ಆಗಿ ಮೆರೆದಿದ್ದಾನೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾನೆ. ಸಹಜವಾಗಿ, ಈ ಸುದ್ದಿ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ. ಟ್ವೀಟರ್‌ನಲ್ಲಿ ಸೇವ್ ಸ್ಪೈಡರ್ ಮ್ಯಾನ್ ಎಂಬ ಅಭಿಯಾನವೇ ಶುರುವಾಗಿದೆ.