ರಶ್ಮಿಕಾಗೆ ಸಪ್ರೈಸ್ ಗಿಫ್ಟ್‌ ಕೊಟ್ಟ ವಿಜಯದೇವರಕೊಂಡ

Jun 26, 2019, 9:48 AM IST

ರಶ್ಮಿಕಾ ಮಂದಣ್ಣಗಾಗಿ ವಿಜಯ್ ದೇವರಕೊಂಡ ಹೊಸ ಗಿಫ್ಟ್ ನೀಡಿದ್ದಾರೆ. ಗೀತಾ ಗೋವಿಂದಂ ಜೋಡಿ ಮತ್ತೊಮ್ಮೆ ಒಂದಾಗಿದ್ದಾರೆ. ಹೊಸ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದು ಅದಕ್ಕೆ ನಾಯಕಿಯಾಗಿ ರಶ್ಮಿಕಾ ಆಯ್ಕೆಯಾಗಿದ್ದಾರೆ.