ರಾಗಿಣಿ ಬಿಡುಗಡೆಗೆ ಹರಕೆ, ವಿಶೇಷ ಪೂಜೆ; ದೇವರ ಮೊರೆಹೋದ ಪೋಷಕರು..!

Sep 18, 2020, 4:07 PM IST

ಬೆಂಗಳೂರು (ಸೆ. 18): ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟಿ ರಾಗಿಣಿ ಆದಷ್ಟು ಬೇಗ ಹೊರಬರಲೆಂದು ದ್ವಿವೇದಿ ಪೋಷಕರು ದೇವರ ಮೊರೆ ಹೋಗಿದ್ದಾರೆ. ಪಂಜಾಬ್‌ನ ಜಲಂಧರ್ ಸಿಂಥ್ ಪೂರ್ಣಿಮಾತ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಡ್ರಗ್ಸ್ ಘಾಟು; ನಿರೂಪಕ ಅಕುಲ್ ಬಾಲಾಜಿ ಜತೆ ಪ್ರಭಾವಿ 'ಕೈ' ನಾಯಕನ ಪುತ್ರನಿಗೂ ನೋಟಿಸ್

ಪುತ್ರಿ ರಾಗಿಣಿ ಆದಷ್ಟು ಬೇಗ ಜೈಲಿನಿಂದ ಹೊರಬರಲಿ. ಆಕೆಯ ಜೊತೆ ಬಂದು ಹರಕೆ ತೀರಿಸುತ್ತೇವೆ' ಎಂದು ಹರಕೆ ಹೊತ್ತಿದ್ದಾರೆ. ಮಗಳನ್ನು ಜೈಲಿನಿಂದ ಹೊರ ತರಲು ತಂದೆ ತಾಯಿ ಪ್ರಯತ್ನಪಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!