ಸೌಂದರ್ಯದ ಗಣಿ ಯಾರೀ ‘ಹೀರೋ’ಯಿನ್..!

Jun 24, 2019, 1:48 PM IST

ಬಾಲಿವುಡ್ ಹೀರೋಗಳು ಹೀರೋಯಿನ್ ಲುಕ್ ಹಾಗಿದ್ರೆ ಹೇಗಿರುತ್ತೆ? ಹೌದು. ಇದೊಂಥರಾ ಹೊಸ ಪ್ರಯೋಗ. ಬಾಲಿವುಡ್ ಸ್ಟಾರ್ ಹೀರೋಗಳಿಗೆ ಹೀರೋಯಿನ್ ಲುಕ್ ಹಾಕಿದ್ರೆ ಹೇಗೆ ಕಾಣಿಸುತ್ತಾರೆ ನೋಡಿ.