ಚೆನ್ನೈ ಬೀದಿಯಲ್ಲಿ ಅಲೆದಾಡುತ್ತಿದ್ದ ಹುಚ್ಚ ವೆಂಕಟ್ ಕೊನೆಗೂ ಪತ್ತೆ!

Aug 21, 2019, 11:43 AM IST

ಬೆಂಗಳೂರು[ಆ.21]: ಚಪ್ಪಲಿ ಇಲ್ಲದೆ, ಕೊಳಕು ಬಟ್ಟೆ ಧರಿಸಿ ಚೆನ್ನೈನ ಬೀದಿಯಲ್ಲಿ ಅಲೆದಾಡುತ್ತಿದ್ದ ಹುಚ್ಚ ವೆಂಕಟ್ ಕೊನೆಗೂ ಪತ್ತೆಯಾಗಿದ್ದಾರೆ. ಹೌದು ಹುಚ್ಚನಂತೆ ತಿರುಗುತ್ತಿದ್ದ ವೆಂಕಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರನ್ನು ಪತ್ತೆ ಹಚ್ಚಬೇಕೆಂಬ ಕೂಗು ಎದ್ದಿತ್ತು. ಇದೀಗ ‘ರಾಂಧವ’ ಚಿತ್ರತಂಡಕ್ಕೆ ಅವರು ಸಿಕ್ಕಿದ್ದು, ಅವರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಯಾತರಾದ್ರು ಸೂಕ್ತ ತಜ್ಞರಿದ್ದರೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.