‘ದೇವಕಿ’ಗೆ ಜೊತೆಯಾದಳು ಐಶ್ವರ್ಯಾ ಉಪೇಂದ್ರ!

Mar 15, 2019, 1:11 PM IST

ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯಾ ಉಪೇಂದ್ರ ತನ್ನ ತಾಯಿಯೊಂದಿಗೆ 'ದೇವಕಿ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದಾರೆ. ತಮ್ಮ ಮೊದಲ ಸಿನಿಮಾ ಬಗ್ಗೆ ಏನು ಹೇಳ್ತಾಳೆ ಐಶ್ವರ್ಯಾ? ಸುವರ್ಣ ನ್ಯೂಸ್ ಜೊತೆ ಪ್ರಿಯಾಂಕಾ ಹಾಗೂ ಐಶ್ವರ್ಯಾ ಚಿಟ್ ಚಾಟ್....