ಕೆಜಿಎಫ್ ಅಡ್ಡಾದಲ್ಲಿ ಖಡಕ್ ವಿಲನ್ ಸಂಜಯ್ ದತ್!

Mar 15, 2019, 12:51 PM IST

ಕೆಜಿಎಫ್ ಚಾಪ್ಟರ್ 2 ಹವಾ ಶುರುವಾಗಿದೆ. ಕೆಲವು ದಿನಗಳ ಹಿಂದೆ ಗಣಪತಿ ದೇವಾಲಯದಲ್ಲಿ ಮೂಹೂರ್ತ ನಡೆಸಿದ ಚಿತ್ರತಂಡ ಶೂಟಿಂಗ್ ಶುರುಮಾಡಿದೆ. ಆದರೆ ಯಾರೆಲ್ಲಾ ಅಭಿನಯಿಸುತ್ತಾರೆಂದು ಖಚಿತವಾಗದೇ ಹೋದರೂ, ಸಂಜಯ್ ದತ್ ವಿಲನ್ ಪಾತ್ರ ಮಾಡುವುದಂತೂ ಶ್ಯೂರ್!