ಅಂಬಿ 6 ನೇ ಪುಣ್ಯತಿಥಿಗೆ ಗೆಲುವನ್ನು ಸಮರ್ಪಿಸಿದ ಸುಮಲತಾ

May 24, 2019, 12:08 PM IST

ನವೆಂಬರ್ ತಿಂಗಳು ಅಂಬಿ ಫ್ಯಾಮಿಲಿಗೆ ವಿಶೇಷವಾದ ತಿಂಗಳು. ನ. 23 ಕ್ಕೆ ಸುಮಲತಾ ಗೆಲುವು, ನ, 29 ಕ್ಕೆ ಅಂಬಿ ಹುಟ್ಟುಹಬ್ಬ, ನ. 31 ಕ್ಕೆ ಅಮರ್ ಸಿನಿಮಾ ರೀಲಿಸ್ ಹೀಗೆ ಒಂದು ರೀತಿ ವಿಶೇಷ ತಿಂಗಳು. ಇಂದು ಅಂಬರೀಶ್ 6 ನೇ ತಿಂಗಳ ಪುಣ್ಯತಿಥಿ.