Priyanka Chopra: ಬಾಲಿವುಡ್‌ 'ದೇಸಿ' ಹುಡುಗಿಯ 'ವಿದೇಶಿ' ವ್ಯಾಮೋಹ: 'ಬ್ರಾ ಲೆಸ್‌ ಡ್ರೆಸ್‌' ಹಾಕಿಕೊಂಡ ಪ್ರಿಯಾಂಕಾ ಚೋಪ್ರಾ

Dec 23, 2022, 3:43 PM IST

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಒಳ ಉಡುಪು ಹಾಕದೆ ಓಡಾಡಿದ್ದು, ಹೀಗೆ ಬರುವುದು ಸರಿನಾ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಒಂದಿಷ್ಟು ಜನರು ಫ್ಯಾಶನ್‌ ಗೊತ್ತಿಲ್ಲದವರು ಹೀಗೆ ಹೇಳುತ್ತಾರೆ ನೀವು ತಲೆ ಕೆಡಿಸಿ ಕೊಳ್ಳಬೇಡಿ ಅಂತನೂ ಹೇಳುತ್ತಿದ್ದಾರೆ. ಸರಿಯಾಗಿ ಬಟ್ಟೆ ಹಾಕಿಕೊಳ್ಳಿ ಎಂದು ಇನ್ನೊಂದಿಷ್ಟು ಜನರು ಕಾಮೆಂಟ್‌ ಮಾಡುತ್ತಿದ್ದಾರೆ. ಆದ್ರೆ ಪ್ರಿಯಾಂಕಾ ಚೋಪ್ರಾ ರೆಂಜ್‌ ಈಗ ಹಾಲಿವುಡ್‌ ಲೆವೆಲ್‌'ನಲ್ಲಿದೆ. ಹಾಲಿವುಡ್‌'ನಲ್ಲಿ ಹೀಗೆ ಇರುತ್ತಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಿಯಾಂಕಾ ಚೋಪ್ರಾ ಈ ಡ್ರೆಸ್‌ ಮಾತ್ರಾ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದೆ.

Year 2022: ಬಾಲಿವುಡ್‌ ಚಿತ್ರರಂಗವನ್ನೇ ಹಿಂದಿಕ್ಕಿ, ಕಲೆಕ್ಷನ್‌ನಲ್ಲಿ ...