ಅಂದು ಎಸ್. ಬಂಗಾರಪ್ಪ, ಇಂದು ಮಧು ಬಂಗಾರಪ್ಪ, ಡೊಳ್ಳು ಕುಣಿತಕ್ಕೆ ಹೆಜ್ಜೆ!

Apr 14, 2019, 5:41 PM IST

ತಂದೆ ಎಸ್. ಬಂಗಾರಪ್ಪ ಅವರಂತೆಯೇ ಪುತ್ರ ಮಧು ಬಂಗಾರಪ್ಪ ಸಾಂಪ್ರದಾಯಿಕ ಕಲೆಗಳನ್ನು ಬಲ್ಲವರು. ಶಿವಮೊಗ್ಗದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಡೊಳ್ಳು ಕುಣಿತದ ಮೂಲಕ ಮತಯಾಚನೆ ಮಾಡಿದ್ದಾರೆ. ಶಿಕಾರಿಪುರ ತಾಲೂಕಿನ ಶಿವಾಜಿ ಕಣಿಯಲ್ಲಿ ಮಧು ಬಂಗಾರಪ್ಪ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ್ದು ಹೀಗೆ...