ಹುಷಾರ್... ಮತದಾನ ಮಾಡುವ ಸೆಲ್ಫಿ ತೆಗೆದರೆ ಕಾದಿದೆ ಆಪತ್ತು!

Apr 18, 2019, 11:02 AM IST

ಮತದಾರರು ಗಮನಿಸಬೇಕಾದ ಪ್ರಮುಖ ವಿಷಯ ಇಲ್ಲಿದೆ. ಮತದಾನ ಮಾಡುವ ಸೆಲ್ಫಿ ತೆಗೆದುಕೊಂಡರೆ ಅಂಥವರಿಗೆ ಆಪತ್ತು ಕಾದಿದೆ. ಮೊದಲನೆಯದಾಗಿ ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗುವ ಹಾಗಿಲ್ಲ. ಒಂದು ವೇಳೆ ತೆಗೆದುಕೊಂಡು ಹೋಗಿ ಸೆಲ್ಫಿ ತೆಗೆದುಕೊಂಡರೆ ಏನಾಗಲಿದೆ? ಈ ಸ್ಟೋರಿ ನೊಡಿ...