ಯಾರಾಗ್ತಾರೆ ಮಂಡ್ಯ ಬಿಜೆಪಿ ಅಭ್ಯರ್ಥಿ? ಇಲ್ಲಿದೆ ಪಟ್ಟಿ

Mar 15, 2019, 9:14 PM IST

ದೋಸ್ತಿಗಳ ಪ್ರಕಾರ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಸುಮಲತಾ ರಾಜಕಾರಣದ ನಿರ್ಧಾರ ಸಹ ಪ್ರಮುಖವಾಗಿದ್ದು ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ. ಹಾಗಾದರೆ ಮಂಡ್ಯದಲ್ಲಿ ಬಿಜೆಪಿಯಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ?