4 ಎಕರೆ ಸಾಮಾನ್ಯ ಸಂಸದ ಇಂದು ನೂರಾರು ಎಕರೆ ಕುಬೇರ; ಮುನಿಯಪ್ಪ ಆಸ್ತಿ ಎಷ್ಟು ಗೊತ್ತಾ?

Mar 22, 2019, 10:20 AM IST

ಬಗೆದಷ್ಟೂ ಬಯಲಾಗ್ತಾ ಇದೆ ಕೋಲಾರ ಕಾಂಗ್ರೆಸ್ ಸಂಸದ ಕೆ ಮುನಿಯಪ್ಪ ಆಸ್ತಿ ರಹಸ್ಯ ಬಯಲಾಗಿದೆ. ಶಿಡ್ಲಗಟ್ಟದ ಗೊರಮಿಳ್ಳ ಹಳ್ಳಿಯಲ್ಲಿ 410 ಎಕರೆ ಜಮೀನನ್ನು ಹೊಂದಿದ್ದಾರೆ. ಮಡಿಕೇರಿಯಲ್ಲೂ ಇದೆ ಮುನಿಯಪ್ಪ ಪತ್ನಿ ಹೆಸರಲ್ಲಿ ಆಸ್ತಿ. ಇಷ್ಟೇ ಅಲ್ಲ ತುಮಕೂರು ಜಿಲ್ಲೆಯಲ್ಲೂ ಆಸ್ತಿ ಇದೆ. ಮುನಿಯಪ್ಪನವರ ಆಸ್ತಿಯ ಸಂಪೂರ್ಣ ವಿವರ ಇಲ್ಲಿದೆ.