ಮನೆ ಮೇಲೆ ದಾಳಿ ಮಾಡಿದ್ದು ಐಟಿನಾ, ಚುನಾವಣಾಧಿಕಾರಿಗಳಾ..?: ದಚ್ಚು ಹೇಳಿದ್ದೇನು..?

Apr 15, 2019, 9:32 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೈಸೂರಿನ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದು ಐಟಿ ಅಧಿಕಾರಿಗಳಾ? ಅಥವಾ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರಾ..? ಈ ಕುರಿತು ದರ್ಶನ್ ಅವರೇ  ಪ್ರತಿಕ್ರಿಯಿಸಿದ್ದು, ಏನು ಹೇಳಿದ್ದಾರೆ ನೋಡಿ.