ಶುಭ ಸುದ್ದಿ:  ಕೊಪ್ಪಳ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಆರಂಭ, ವಿವರ ಇಲ್ಲಿದೆ

Jun 1, 2019, 11:35 PM IST

ಉತ್ತರ ಕರ್ನಾಟಕದ ಮಂದಿಗೆ ಇದೊಂದು ಶುಭ ಸುದ್ದಿ. ವೈದ್ಯ ಶಿಕ್ಷಣ ಪಡೆದುಕೊಳ್ಳಲು ಬೇರೆ ಊರಿಗೆ ತೆರಳಬೇಕಾದ ಅನಿವಾರ್ಯತೆ ಮರೆಯಾಗಿದೆ.  ಹಾಗಾದರೆ ಯಾವ ಕಾಲೇಜಿನಲ್ಲಿ ಪ್ರವೇಶ ತೆರೆದಿದೆ?