Sushma Hegde | Published: Mar 13, 2024, 10:01 AM IST
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಬುಧವಾರ, ಚತುರ್ಥಿ ತಿಥಿ, ಅಶ್ವಿನಿ ನಕ್ಷತ್ರ. ಮೇಷ ರಾಶಿಯವರು ರಾಜಕೀಯ ಸಂಬಂಧದ ಮೂಲಕ ಸ್ವಲ್ಪ ಲಾಭವನ್ನು ಪಡೆಯುತ್ತೀರಿ.ಮಿಥುನ ರಾಶಿಗೆ ವೈವಾಹಿಕ ಸಂಬಂಧಗಳಲ್ಲಿ ಬೇರ್ಪಡುವಿಕೆಯಿಂದಾಗಿ ಆತಂಕ ಉಂಟಾಗಬಹುದು. ಕರ್ಕ ರಾಶಿಯವರು ನಕಾರಾತ್ಮಕ ಚಟುವಟಿಕೆಯ ಜನರಿಂದ ದೂರವಿರಿ.