Daily Horoscope: ಇಂದು ಶುಭ ಶುಕ್ರವಾರ: ಉಮಾಮಹೇಶ್ವರ ಪ್ರಾರ್ಥನೆ ಮಾಡಿ

Feb 17, 2023, 10:14 AM IST

ಇಂದು ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ ಹಾಗೂ ಶುಕ್ರವಾರವಾಗಿರುವ ಈ ದಿನ ದ್ವಾದಶಿ ತಿಥಿ, ಪೂರ್ವಾಷಾಢ ನಕ್ಷತ್ರ ಇದೆ. ಈ ದಿನ ಪ್ರದೋಷ ಪೂಜೆ ಮಾಡಿದ್ರೆ ಒಳ್ಳೆಯದು. ಉಮಾಮಹೇಶ್ವರ ಪ್ರಾರ್ಥನೆ ಮಾಡಬೇಕು. ಕ್ಲಿಷ್ಠತೆ ನಿವಾರಣೆಗಾಗಿ  ಉಮಾಮಹೇಶ್ವರ ಪೂಜೆ ಮಾಡಿದರೆ ಒಳ್ಳೆಯದು. ಈ ಕುರಿತು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.