Sep 5, 2020, 4:32 PM IST
ಬೆಂಗಳೂರು(ಸೆ. 05) ಸ್ಯಾಂಡಲ್ ವುಡ್ ನಲ್ಲಿನ ಡ್ರಗ್ಸ್ ಘಾಟು ನಟಿ ರಾಗಿಣಿ ಅವರಿಗೆ ಸುತ್ತಿಕೊಂಡಿದ್ದು ತುಪ್ಪದ ಬೆಡಗಿ ಸಿಸಿಬಿ ಪೊಲೀಸರ ವಶದಲ್ಲಿ ಇದ್ದಾರೆ.
ರಾಗಿಣಿ ಜತೆ ಎಫ್ ಐಆರ್ ನಲ್ಲಿ ಯಾರೆಲ್ಲ ಇದ್ದಾರೆ?
ರಾಗಿಣಿ ಮನೆಯಲ್ಲಿ ಗಾಂಜಾ ಸಿಕ್ಕಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ. ಗಾಂಜಾ ಅಲ್ಲದೆ ಇನ್ನಿತರ ಮಾದಕ ವಸ್ತುಗಳಿಗೂ ರಾಗಿಣಿಗೂ ಸಂಬಂಧ ಇತ್ತು ಎನ್ನಲಾಗಿದೆ. ಹಾಗಾದರೆ ಒಂದು ವೇಳೆ ನಟಿಮಣಿ ಮೇಲಿನ ಆರೋಪಗಳು ಸಾಬೀತಾದರೆ ಎಷ್ಟು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ?