Nov 20, 2021, 4:44 PM IST
ಬೆಂಗಳೂರು (ನ. 20): ಭೀಮಾತೀರದ ಹಂತಕರು ಮತ್ತೆ ಪುಂಡಾಟ ಶುರು ಮಾಡಿದ್ದಾರೆ. ಹಣಕ್ಕಾಗಿ ಬೀದರ್ ಮೂಲದ ರವಿ ಎಂಬಾತನನ್ನು ಕಿಡ್ನ್ಯಾಪ್ ಮಾಡಿ, ವಿಕೃತ ಟಾರ್ಚರ್ ಕೊಡುತ್ತಿದ್ದಾರೆ.
Bheematheera: ಭೀಮಾತೀರದ ಹಂತಕರಿಂದ ಯುವಕನ ಕಿಡ್ನ್ಯಾಪ್, ನರಳಾಟದ ಆಡಿಯೋ ಕೇಳಿಸಿ ಬ್ಲ್ಯಾಕ್‌ಮೇಲೆ
ಈ ಬಗ್ಗೆ ಏಷ್ಯಾನೆಟ್ ಸುವರ್ಣ ವರದಿ ಪ್ರಸಾರ ಮಾಡಿತ್ತು. ವರದಿ ಬಳಿಕ ವಿಜಯಪುರ ಪೊಲೀಸರು ಅಲರ್ಟ್ ಆಗಿದ್ದಾರೆ. ಇಂಡಿ ಡಿವೈಎಸ್‌ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಕಿಡ್ನ್ಯಾಪ್ ಕೇಸ್ ಬೆನ್ನತ್ತಿ ಪೊಲೀಸ್ ಟೀಂ ಅಲಮೇಲ ತಲುಪಿದ್ದಾರೆ.