ಶ್ವಾನದ ಮೇಲೆ ಕಾರು ಹರಿಸಿದ ಚಾಲಕ: ಸ್ಥಳೀಯರಿಂದ ಶ್ವಾನ ರಕ್ಷಣೆ

Aug 13, 2023, 5:08 PM IST

ಬೆಂಗಳೂರು (ಆ.13): ರಸ್ತೆಯಲ್ಲಿ ನಿಂತಿದ್ದ ಶ್ವಾನದ ಮೇಲೆಯೇ ಕಾರು ಚಲಾಯಿಸಿದ ಉದ್ದಟತನ ಮೆರೆದ ಘಟನೆ ನಗರದಲ್ಲಿ ನಡೆದಿದೆ. ಚಾಲಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಶ್ವಾನವನ್ನು ಸ್ಥಳೀಯರು ರಕ್ಷಿಸಿದ್ದಾರೆ. ರಸ್ತೆಯ ಮೇಲೆ ಮಲಗಿದ್ದ ನಾಯಿಯ ಮೇಲೆ ಕಾರು ಹರಿದಿದೆ. ಕೂಡಲೇ ಅಲ್ಲಿಂದತಹ ಸ್ಥಳೀಯರು ಶ್ವಾನವನ್ನು ರಕ್ಷಿಸಿದ್ದಾರೆ.