ಪಂಚಲಿಂಗದ ನಿಧಿಗೆ ಸರ್ಪಕಾವಲು... ಇದು ಕೋಲಾರದ ನಾಗರ ಲೀಲೆ!

Feb 25, 2020, 6:14 PM IST

ಕೋಲಾರ(ಫೆ. 25)  ಇವರು ಹೆಸರು ನರಸಿಂಹಪ್ಪ.. ಇವರ ಹೆಂಡತಿ ಗರ್ಭಿಣಿ ಇದ್ದಾಗ ಮಗು ತಿರುಗಿದೆ ಎಂದು ಹೇಳಲಾಗಿತ್ತು. ಆ ಸಂದರ್ಭದಲ್ಲಿ ಅವರು  ಬಂದಿದ್ದು ಇಲ್ಲಿಗೆ. ಕೆಲಸದಲ್ಲಿ ಸಮಸ್ಯೆಯಾಗಿ, ಹಣಕಾಸು ಮುಗ್ಗಟ್ಟು ಎದುರಾಗಿ ಸಂಕಷ್ಟಕ್ಕೆ ಸಿಲುಕಿದವರು ಬಂದಿದ್ದು ಇಲ್ಲಿಗೆ.

 

ಕೋಲಾರ ಜಿಲ್ಲೆಯಿಂದ 25 ಕಿಮೀ ಪ್ರಯಾಣ ಮಾಡಿದರೆ ನಂಬಿಹಳ್ಳಿ ಎಂಬ ಊರು ಸಿಗುತ್ತದೆ. ಅಲ್ಲಿ ವಿಶೇಷ ಶಕ್ತಿ ಹೊಂದಿರುವ 5 ಲಿಂಗಗಳಿವೆ. ಆದರೆ ಇಲ್ಲಿ ನಿಧಿಕಳ್ಳರ ಹಾವಳಿಯೂ ಹೆಚ್ಚಾಗಿದೆ. ಏನಿದು ಸರ್ಪ ಲಿಂಗ?