Suvarna FIR : ಮಂಡ್ಯ, ಪ್ರಿಯಕರನ ಜತೆ ಇದ್ದಾಗಲೆ ಬಾಗಿಲು ಮುರಿದ ಗಂಡ, ಸಂಬಂಧಿ ಬಾಯ್ಬಿಟ್ಟ ಸತ್ಯ!

Jan 16, 2022, 3:42 PM IST

ಮಂಡ್ಯ(ಜ. 16)  ಐದು ತಿಂಗಳ ಹಿಂದೆ ಮಹಿಳೆ (Missing) ನಾಪತ್ತೆ.  ಆ ಕೇಸಿಗೊಂದು (Crime News) ಭಯಾನಕ ತಿರುವು ಸಿಗುತ್ತದೆ. ಆ ಹುಡುಗನ ಹೇಳಿಕೆ ಮೂಲೆ ಸೇರಿದ್ದ ಕೇಸಿಗೊಂದು (Asianet Suvarna FIR) ಭಯಾನಕ ತಿರುವು ತಂದುಕೊಡುತ್ತದೆ.  ಪಾಂಡವಪುರ ರೂರಲ್ ಸ್ಟೇಶನ್ ಗೆ ಐದು ತಿಂಗಳ ಹಿಂದೆ ಬಂದಿದ್ದ ಪ್ರಕರಣ'.

Belagavi: ಗಂಡನನ್ನೇ ಕೊಂದ ಪಾಪಿ ಹೆಂಡ್ತಿ: ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ಕಾಣೆಯಾದ  ಮಹಿಳೆ (Woman) ಭವ್ಯಳಿಗೆ ಪೊಲೀಸರು ಹುಡುಕಾಟ ಆರಂಭಿಸುತ್ತಾರೆ. ಏನೇ ಮಾಡಿದರೂ ಸಣ್ಣ ಸುಳಿವು ಸಿಗಲಿಲ್ಲ. ಭವ್ಯ ಬದುಕಿದ್ದಾಳ.. ಸತ್ತಿದ್ದಾಳ ಎನ್ನುವುದು ಗೊತ್ತಾಗಲಿಲ್ಲ. ಆದರೆ  ಕೊಲೆ ಹಿಂದೆ ಯಾರಿದ್ದರು ಎಂಬ ರೋಚಕ ಸತ್ಯ ಗೊತ್ತಾಗಿದ್ದೇ ವಿಚಿತ್ರ....