ಕಾಮುಕ 'ಫಾದರ್' ಕಲಬುರಗಿ ಹೆಣ್ಣು ಬಾಕನ  ಕೋಣೆ ಕಾಮದಾಟ!

Sep 24, 2020, 5:46 PM IST

ಕಲಬುರಗಿ(ಸೆ. 24)  ಅದೊಂದು ಚರ್ಚ್, ಅಲ್ಲೊಂದು ಕೋಣೆ, ಅಲ್ಲಿಗೆ ಮಹಿಳೆಯರು ಹೋಗುವಂತಿಲ್ಲ.. ಹೋದರೆ ಅಲ್ಲೊಬ್ಬ ವಿಕೃತ ಕಾಮುಕ.. ಕೈ ಹಿಡಿದು ಎಳಿತಾನೆ, ರೇಪ್ ಮಾಡ್ತಾನೆ.. ಕಂಪಲೆಂಟ್ ಮಾಡಲು ಹೋದರೆ ಮಹಿಳೆಯರ ಮೇಲೆ ಕೇಸು ಹಾಕುತ್ತಾನೆ

ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೆ ಬಿಟ್ಟ ಪಾಪಿ

ಕಲಬುರಗಿ ಜಿಲ್ಲೆಯ ಪೊಲೀಸ್  ಕಚೇರಿ ಆವರಣದಲ್ಲೆ ಅದೊಂದು ಘಟನೆ ನಡೆದಿತ್ತು. ಕಚೇರಿ ಆವರಣದಲ್ಲಿ ಎಲ್ಲರೂ ನೋಡನೋಡುತ್ತಿದ್ದಂತೆ  ಮಹಿಳೆಯೊಬ್ಬರು ವಿಷ ಕುಡಿದಿದ್ದರು.. ಹೌದು ಮಹಿಳೆ ಇಂಥ  ತೀರ್ಮಾನ ತೆಗೆದುಕೊಳ್ಳಲು ಆ ವಿಕೃತಕಾಮಿ ಕಾರಣವಾಗಿದ್ದ.