ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ.. ಅನಿಕಾ ಬಾಯಿಬಿಟ್ಟ ಹೊಸ ಹೆಸರುಗಳು!

Aug 30, 2020, 2:50 PM IST

ಬೆಂಗಳೂರು(ಆ. 30) ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ರಹಸ್ಯಗಳು ಸ್ಯಾಂಡಲ್ ವುಡ್ ನಲ್ಲಿ ಬಗೆದಷ್ಟು ಸಿಗುತ್ತಿವೆ. ಬಾಲಿವುಡ್ ನಿಂದ ಸ್ಯಾಂಡಲ್ ವರೆಗೆ ಲಿಂಕ್ ಗಳು.

ನಶೆ ಕನ್ಯೆ, ವಿಷ ರಹಸ್ಸ

ಬಂಧಿತೆ ಅನಿಕಾ ನೀಡುತ್ತಿರುವ ಒಂದೊಂದು ಹೇಳಿಕೆಗಳು ಸಂಚಲನ ತರುತ್ತಿವೆ. ಅನಿಕಾ ಹೇಳುವ ಕೋಡ್ ವರ್ಡ್ ಗಳು ಸ್ಯಾಂಡಲ್ ವುಡ್ ನ ಇನ್ನೊಂದು ಕತೆ ಹೇಳುತ್ತಿವೆ.